ಸೋಮವಾರ, 26 ಅಕ್ಟೋಬರ್ 2026
Trending

Plane Crash: Plane crash in Canada –

News

Plane Crash: ಕೆನಡಾದಲ್ಲಿ ವಿಮಾನ ಅಪಘಾತ – ಭಾರತೀಯ ಸೇರಿದಂತೆ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳು ಸಾವು

Plane Crash: ಕೆನಡಾದ ಮ್ಯಾನಿಟೋಬಾದಲ್ಲಿ ಎರಡು ಸಿಂಗಲ್ ಎಂಜಿನ್ ವಿಮಾನಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸಾವನ್ನಪ್ಪಿದ ಇಬ್ಬರು ವಿದ್ಯಾರ್ಥಿ ಪೈಲಟ್‌ಗಳಲ್ಲಿ ಓರ್ವ ಭಾರತೀಯ ಪ್ರಜೆಯೂ ಸೇರಿದ್ದಾರೆ.