Latest Health Updates Kannada
Pimple on face: ಮುಖದಲ್ಲಿ ಮೊಡವೆ ಆದ್ರೆ, ಯಾವುದೇ ಕಾರಣಕ್ಕೂ ಹೀಗೆ ಮಾಡ್ಲೇಬೇಡಿ!
ಕೆಲವರು ಅದನ್ನು ತೆಗೆಯಲು ಪಾರ್ಲರ್‌ಗೆ ಹೋದರೆ, ಇನ್ನು ಕೆಲವರು ಮನೆಮದ್ದುಗಳ ಸಹಾಯದಿಂದ ಅದನ್ನು ತೆಗೆದುಹಾಕಲು ಪ್ರಯತ್ನಿಸುತ್ತಾರೆ.
ಕೆಲವರು ಅದನ್ನು ತೆಗೆಯಲು ಪಾರ್ಲರ್‌ಗೆ ಹೋದರೆ, ಇನ್ನು ಕೆಲವರು ಮನೆಮದ್ದುಗಳ ಸಹಾಯದಿಂದ ಅದನ್ನು ತೆಗೆದುಹಾಕಲು ಪ್ರಯತ್ನಿಸುತ್ತಾರೆ.
ಮೊಡವೆ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತವೆ. ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು…