Putturu : ಪಿಕಪ್ ನಲ್ಲಿ ಮೃತ ದೇಹ ತಂದು ಮನೆ ಮುಂದೆ ಹಾಕಿ ಹೋದ ಪ್ರಕರಣ – ಮಿಲ್‌ಗೆ ಬೀಗ, ಪಿಕಪ್ ವಶಕ್ಕೆ
Putturu : ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಮೇಸ್ತ್ರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಲೆಂದು ವೃದ್ಧರೋರ್ವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು ಸಂಜೆ ವೇಳೆ ಮೇಸ್ತ್ರಿಯು ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ ಎಂಬ ಆರೋಪ ಪುತ್ತೂರಿನಲ್ಲಿ(Putturu) ಬಾರಿ ಸದ್ದು ಮಾಡುತ್ತಿದೆ.




