Physical Abuse: ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಕಾಮುಕ; ಕಂಬಕ್ಕೆ ಕಟ್ಟಿ ಥಳಿತ!
Assault Case: ಮಹಿಳೆಯೊಬ್ಬರು ಸ್ನಾನ ಮಾಡುವಾಗ ದುಷ್ಟನೊಬ್ಬ ವೀಡಿಯೋ ರೆಕಾರ್ಡ್ ಮಾಡಿದ ಘಟನೆಯೊಂದು ನಡೆದಿದೆ. ಲಾಡ್‌ಸಾಬ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಮಹಿಳೆ ಸ್ನಾನಕ್ಕೆಂದು ಹೋಗುವ ಮೊದಲು ಬಾತ್‌ರೂಂ ನ ಕಿಟಕಿಯನ್ನು ಮುಚ್ಚಿದ್ದಳು. ಆದರೆ ಸ್ನಾನ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ…








