News
Mobile Phone: ಬ್ಯುಸಿ ಆಗಿದ್ದಾಗ ನಿಮ್ಮ ಫೋನ್ ಆನ್ ಆಗಿದ್ರು ಮತ್ತೊಬ್ಬರಿಗೆ ಸ್ವಿಚ್ ಆಫ್ ಎಂದು ತೋರಿಸಬೇಕಾ? ಇಲ್ಲಿದೆ ಟಿಪ್ಸ್
Mobile phone: ಕೆಲವೊಮ್ಮೆ ನಾವು ಬಹಳ ಬ್ಯುಸಿ ಇದ್ದಾಗಲೇ ಫೋನ್ ರಿಂಗ್ ಆಗುತ್ತೆ. ಇದು ನಿಮಗೆ ತುಂಬಾ ಕಿರಿ ಕಿರಿ ಅನಿಸುತ್ತೆ. ಇನ್ನು ಕೆಲವರು ಕಾರಣ ಇಲ್ಲದೇ ಪದೇ ಪದೇ ಫೋನ್ ಮಾಡುತ್ತಾರೆ. ಇಂತಹ ಅನಗತ್ಯ ಕಾಲ್ ತಪ್ಪಿಸಲು…
