Interesting
ಭಾರತದ ಅತ್ಯಂತ ಶ್ರೀಮಂತಳಾಗಿ ಹೊರಹೊಮ್ಮಿದ ಫಲ್ಗುಣಿ ನಾಯರ್ | ‘ ಬಯೋಕಾನ್ ಕ್ವೀನ್ ‘ ಕಿರಣ್ ಮಜುಂದಾರ್ ರನ್ನು ಹಿಂದಿಕ್ಕಿ ನಾಗಾಲೋಟ !
ಸೌಂದರ್ಯ ಮತ್ತು ಕ್ಷೇಮ ಇ-ಕಾಮರ್ಸ್ ಪ್ಲಾಟ್ಫಾರ್ಮ್ ನೈಕಾದ ಒಡತಿ ಫಲ್ಗುಣಿ ನಾಯರ್ ಅವರು ಭಾರತದ ಅತ್ಯಂತ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇಂದು ಬುಧವಾರ ಬಿಡುಗಡೆಯಾದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ…

