ಸೋಮವಾರ, 26 ಅಕ್ಟೋಬರ್ 2026
Trending

Ph.D

ಉಡುಪಿ

Udupi: ಮಣಿಪಾಲ: ಪೂರ್ಣಿಮ ಶೆಟ್ಟಿ ಅವರಿಗೆ ಪಿಎಚ್‌.ಡಿ. ಪದವಿ!

Udupi: ಮಣಿಪಾಲ ಅಕಾಡೆಮಿ ಆಫ್ ಹೈಯ‌ರ್ ಎಜುಕೇಶನ್ ಆಡಳಿತಗೊಳಪಟ್ಟ ಡೈರಕ್ಟರೇಟ್ ಆಫ್ ಆನ್ ಲೈನ್ ಎಜುಕೇಶನ್‌ನ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಿಮ ಶೆಟ್ಟಿ ಅವರ 'ರಿಯಲ್ ಟೈಮ್ ಸೆಂಟಿಮೆಂಟ್ ಅನಾಲಿಸಿಸ್‌ ಆಫ್ ಸೋಶಿಯಲ್ ಮೀಡಿಯಾ ಡಾಟಾ ಯೂಸಿಂಗ್ ಎಮರ್ಜೆನ್ಸಿ ಟೆಕ್ನಿಕ್ಸ್' ಎನ್ನುವ ವಿಷಯದ ಸಂಶೋಧನ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌.ಡಿ. ಪದವಿ ನೀಡಿದೆ.

Karnataka State Politics Updates

Ph.D: ಪಿಎಚ್ ಡಿ ಪ್ರವೇಶಕ್ಕೆ ಇನ್ನು ಮುಂದೆ ‘ಎನ್ ಇಟಿ’ ಅಂಕ ಪರಿಗಣನೆ

Ph.D: ಪಿಎಚ್‌ಡಿ ಪ್ರವೇಶಕ್ಕೆ ಇನ್ನು ಮುಂದೆ 'ಎನ್‌ಇಟಿ' ಅಂಕಗಳನ್ನೇ ಪರಿಗಣಿಸಲಾಗುತ್ತದೆ. ಈ ಸಂಬಂಧ ಯುಜಿಸಿ ಗುರುವಾರ ಅಧಿಸೂಚನೆ ಹೊರಡಿಸಿದೆ.