ಶನಿವಾರ, 24 ಅಕ್ಟೋಬರ್ 2026

PGT teacher recruitment 2023

Jobs

Teacher Recruitment 2023: ಶಿಕ್ಷಕರ ನೇಮಕಾತಿ 2023, ಪಿಜಿಟಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ! ಇಲ್ಲಿದೆ ವಿವರ

ಪಿಜಿಟಿ ಶಿಕ್ಷಕರ ಹುದ್ದೆಗಳಿಗಾಗಿ ನೇಮಕಾತಿಗಾಗಿ (PGT Teacher recruitment 2023) ಅರ್ಜಿ ಆಹ್ವಾನಿಸಲಾಗಿದೆ. ಜೂನ್‌ 12 ರಿಂದ ಪ್ರಾರಂಭವಾಗಿದೆ ಮತ್ತು ಜುಲೈ 17, 2023 ರವರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನಡೆಯಲಿದೆ.