News
EPF ಬ್ಯಾಲೆನ್ಸ್ ಕರೆ ಅಥವಾ ಎಸ್ಎಂಎಸ್ ಮೂಲಕ ಈ ರೀತಿ ಪರಿಶೀಲಿಸಿ!
ಸದ್ಯ ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (EPF) ಬ್ಯಾಲೆನ್ಸ್ (balance) ಪರಿಶೀಲಿಸಲು ನೀವು ಇನ್ನು ಮುಂದೆ EPFO ಕಚೇರಿಗೆ ಅಲೆದಾಡಬೇಕಿಲ್ಲ.
ಸದ್ಯ ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (EPF) ಬ್ಯಾಲೆನ್ಸ್ (balance) ಪರಿಶೀಲಿಸಲು ನೀವು ಇನ್ನು ಮುಂದೆ EPFO ಕಚೇರಿಗೆ ಅಲೆದಾಡಬೇಕಿಲ್ಲ.
ಪಿಎಫ್ ಖಾತೆ ಹೊಂದಿದ್ದಿರಾ?? ಹೌದು ಎನ್ನುವ ಹಾಗಿದ್ದರೆ, ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೆಬೇಕು. ಇದೀಗ, ಹೊಸ ನಿಯಮಗಳು ಜಾರಿಗೆ ಬಂದಿದ್ದು, ಭವಿಷ್ಯ ನಿಧಿ ಹೊಂದಿರುವವರಿಗೆ ನೆಮ್ಮದಿ ತರುವುದು ಖಚಿತ. ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ…