News
PNG,CNG Price : ಸಿಎನ್ ಜಿ, ಪಿಎನ್ ಜಿ ಗ್ಯಾಸ್ ದರ ನಿಗದಿಗೆ ಬಂತು ಹೊಸ ಮಾನದಂಡ!
ಪಿಎನ್ಜಿ ಮತ್ತು ಸಿಎನ್ಜಿ ದರವನ್ನು ಈ ಮೂಲಕ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.
ಪಿಎನ್ಜಿ ಮತ್ತು ಸಿಎನ್ಜಿ ದರವನ್ನು ಈ ಮೂಲಕ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.
ದೇಶದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ನಾಗಲೋಟದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಈ ಉತ್ಪನ್ನಗಳ ಬೆಲೆಯು ಜನರ ಕು ಸುಡುತತಿರುವುದಲ್ಲದೆ, ಆತಂಕಕ್ಕೆ ತಳ್ಳುತ್ತಿದೆ. ಅಲ್ಲದೆ ಈ ಪೆಟ್ರೋಲಿಯಂ ಉತ್ಪನ್ನಗಳನ್ನು GST ವ್ಯಾಪ್ತಿಗೆ ತರಬೇಕು ಎಂಬ ಕೂಗು ಆಗಾಗ…