ಶನಿವಾರ, 24 ಅಕ್ಟೋಬರ್ 2026

personnel

Karnataka State Politics Updates

Security Breach: ಸಂಸತ್ತಿನಲ್ಲಿ ಆಗಂತುಕರ ಒಳನುಸುಳುವಿಕೆ ಪ್ರಕರಣ- ಭದ್ರತಾ ಲೋಪದಡಿ 8 ಸಿಬ್ಬಂದಿಗಳ ಅಮಾನತು!

Security Breach: ಲೋಕಸಭೆ (LokSabha)ಕಾರ್ಯಾಲಯ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ(Security Breach)ದ ಹಿನ್ನೆಲೆ 8 ಸಿಬ್ಬಂದಿಯನ್ನು ಅಮಾನತು ಮಾಡಿದೆ. ಬುಧವಾರ ಸಂಸತ್ತಿನ ಭದ್ರತೆಯಲ್ಲಿ ನಡೆದ ಲೋಪ ಭಾರೀ ಚರ್ಚೆಗೆ ಕಾರಣವಾಗಿತ್ತು. ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಆಗಂತುಕರು ಸಂಸದರಿದ್ದ…