ಸೋಮವಾರ, 26 ಅಕ್ಟೋಬರ್ 2026
Trending

person wearinga fake crocodile costume

News

Viral Video : ಮೊಸಳೆಯ ನಕಲಿ ವೇಷಭೂಷಣ ತೊಟ್ಟ ವ್ಯಕ್ತಿ | ಮೊಸಳೆಯನ್ನೇ ಮಂಗ ಮಾಡಲು ಹೋಗಿ ….ಕೊನೆಗೆ‌..

ಮನುಷ್ಯನಿಗು ಪ್ರಾಣಿ ಪಕ್ಷಿಗಳಿಗೂ ಹಲವಾರು ವ್ಯತ್ಯಾಸಗಳಿವೆ. ಅಲ್ಲದೆ ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ. ಆದರೆ ಕೆಲವೊಮ್ಮೆ ಮನುಷ್ಯ ಬುದ್ಧಿ ಇದ್ದರೂ ಸಹ ಪ್ರಾಣಿ ಪಕ್ಷಿಗಳನ್ನು ಸುಖಾ ಸುಮ್ಮನೆ ಕೆದಕುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ…