ಶನಿವಾರ, 24 ಅಕ್ಟೋಬರ್ 2026

Permission required to drill the bore

News

Bore well: ಇನ್ಮುಂದೆ ಬೋರ್ವೆಲ್ ಕೊರೆಸಲು ಬೇಕು ಇವರ ಅನುಮತಿ!!

Bore Well: ರಾಜ್ಯದಲ್ಲಿ ಅಂತರ್ಜಲ ಮಟ್ಟದ ಕುಸಿತ ಹೆಚ್ಚಾಗುತ್ತಿರುವ ಕಾರಣ ಇನ್ಮುಂದೆ ಬೋರ್ವೆಲ್ ಕೊರೆಸಲು ಅಂತರ್ಜಲ ಪ್ರಾಧಿಕಾರದ ಅನುಮತಿ ಬೇಕೆಂದು ಸರ್ಕಾರ ತಿಳಿಸಿದೆ.