Health
Menustrual cup: ‘ಮುಟ್ಟಿನ ಕಪ್’ ಗಳ ಮರುಬಳಕೆಯ ಮುನ್ನ ಸ್ವಚ್ಛತೆ ಹೇಗೆ? ಇಲ್ಲಿದೆ ಡಿಟೇಲ್ಸ್!!!
Menustrual cup: ಅತೀ ಹೆಚ್ಚು ಮಹಿಳೆಯರು ಮುಟ್ಟಿನ ಕಪ್ ಬಳಸುತ್ತಾರೆ. ಆದರೆ ಅದರ ಸ್ವಚ್ಛತೆಯ ಬಗ್ಗೆಯೂ ಅಷ್ಟೇ ಗಮನಹರಿಸುವುದು ಮುಖ್ಯವಾಗಿದೆ.
Menustrual cup: ಅತೀ ಹೆಚ್ಚು ಮಹಿಳೆಯರು ಮುಟ್ಟಿನ ಕಪ್ ಬಳಸುತ್ತಾರೆ. ಆದರೆ ಅದರ ಸ್ವಚ್ಛತೆಯ ಬಗ್ಗೆಯೂ ಅಷ್ಟೇ ಗಮನಹರಿಸುವುದು ಮುಖ್ಯವಾಗಿದೆ.
ಪ್ರತೀ ತಿಂಗಳು (Every Month) ಮಹಿಳೆಯರು ಪಿರಿಯಡ್ಸ್ (Women’s Menstrual) ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.