News
Maharastra : ನಾಯಿಗಳನ್ನು ವಾಕ್ ಮಾಡಿಸಿ ತಿಂಗಳಿಗೆ 4.5 ಲಕ್ಷ ಹಣ ಗಳಿಸುತ್ತಾನೆ ಈ ಯುವಕ!!
Maharastra : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ನಡೆಸುವುದೇ ದೊಡ್ಡ ಸಂಗತಿ. ಕೆಲವರು ತಮ್ಮ ಓದಿಗೆ ತಕ್ಕ ರೀತಿಯ ಕೆಲಸ ಬೇಕು ಎಂದು ಪ್ರತಿಷ್ಠೆ ಬಿದ್ದರೆ, ಮತ್ತೆ ಕೆಲವರು ಎಷ್ಟೇ ಓದಿದರೂ ಕೂಡ ಜೀವನ ನಡೆಸಲು ಯಾವುದಾದರೂ ಒಂದು ಕೆಲಸ ಸಿಕ್ಕಿದರೆ ಸಾಕು ಎಂದು ಅನೇಕರು ಪರಿತಪಿಸುತ್ತಾರೆ

