ಭಾನುವಾರ, 25 ಅಕ್ಟೋಬರ್ 2026
Trending

people died

News

Dog Bite: 2025ರಲ್ಲಿ ಕರ್ನಾಟಕದಲ್ಲಿ ಒಟ್ಟು 23 ಮಂದಿ ರೇಬಿಸ್‌ನಿಂದ ಸಾವು – ಬೆಂಗಳೂರಿನಲ್ಲೇ 17 ಜನರು ಬಲಿ

Dog Bite: ರಾಜ್ಯದ ಅನೇಕ ನಗರ ಹಳ್ಳಿ ಸೇರಿದಂತೆ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಉದ್ಯಾನ ನಗರಿ ಬೆಂಗಳೂರಿನಲ್ಲಂತೂ ಕಳೆದ ಆರು ತಿಂಗಳಿನಲ್ಲಿ ರೇಬಿಸ್ನಿಂದ ಬಲಿಯಾದವರ ಸಂಖ್ಯೆ ಕೇಳಿದರೆ ನೀವು ಬೆಚ್ಚಿಬೀಳೋದು ಪಕ್ಕಾ.