ಭಾನುವಾರ, 25 ಅಕ್ಟೋಬರ್ 2026
Trending

Pensions

ಕೃಷಿ

ರೈತರೇ ಗಮನಿಸಿ | ಪಿಎಂ ಕಿಸಾನ್ ನಗದು ಇನ್ನು ಇವರಿಗೆ ಸಿಗೋದು ಡೌಟ್ – ಕೇಂದ್ರ ಸರಕಾರ ಸ್ಪಷ್ಟನೆ

ಕೇಂದ್ರದ ಮೋದಿ ಸರ್ಕಾರವು ರೈತರ ಏಳಿಗೆ ಹಾಗೂ ದೇಶದಲ್ಲಿನ ಕೃಷಿ ಕ್ಷೇತ್ರವನ್ನ ಉತ್ತೇಜಿಸಲು ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಕೂಡಾ ಒಂದು. ರೈತರಿಗೆ ಸಹಾಯ ಮಾಡಲು ಭಾರತ ಸರ್ಕಾರವು…