Health
Pregnancy : ನೀವು ಗರ್ಭಿಣಿಯಾಗದೇ ಇದ್ದರೂ, ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಇವು ಮುಖ್ಯ ಕಾರಣವಾಗಿರಬಹುದು!
ಕಂದನ ನಿರೀಕ್ಷೆ ಇಟ್ಟುಕೊಂಡಿರುವ ಹೆಣ್ಣು ಮುಟ್ಟು ಆಗದೇ ಇದ್ದಾಗ ಮೊದಲು ಉತ್ಸಾಹ, ಕುತೂಹಲದಿಂದ ಮಾಡುವುದೇ ಪರೀಕ್ಷೆ. ಅದೂ ಮನೆಯಲ್ಲೇ ಮಾಡಬಹುದಾದ ಪರೀಕ್ಷೆ. ಇದೀಗ ಕೈಗೆಟಕುವ ದರದಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ಗಳು ಸಿಗುವುದರಿಂದ ಗರ್ಭಧರಿಸಿದ್ದೇವೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ…

