ಶನಿವಾರ, 24 ಅಕ್ಟೋಬರ್ 2026

Peacock Dance at Manoor Anantha Padmanabha Subramanya Temple

ದಕ್ಷಿಣ ಕನ್ನಡ

Dakshina Kannada: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಯೂರ ನರ್ತನ! ಕಾಲಿಗೆ ಗೆಜ್ಜಿ ಕಟ್ಟಿ ಕುಣಿಯೋ ನಾಟ್ಯ ಮಯೂರಿ, ದೃಶ್ಯ ಕಂಡು ಭಕ್ತರು ಭಾವಪರವಶ!

Mangaluru; ನವಿಲನ್ನು ನಾಟ್ಯ ಮಯೂರಿ ಎಂದು ಕರೆಯುತ್ತಾರೆ. ಆದರ ನವಿಲಿನ ನಾಟ್ಯ ಕಾಣಲು ಸಿಗುವುದು ಬಹಳ ಅಪರೂಪ. ಅದರಲ್ಲೂ ಸಿಟಿ ಮಂದಿಗೆ ನವಿಲಿನ ನಾಟ್ಯ ಏನಾದರೂ ಕಂಡರೆ ನಿಜಕ್ಕೂ ಪುಳಕಗೊಳ್ಳುತ್ತಾರೆ. ಆದರೆ (Mangaluru) ಮಂಗಳೂರು ನಗರ ಹೊರವಲಯದ ನೀರುಮಾರ್ಗದ…