ಶನಿವಾರ, 24 ಅಕ್ಟೋಬರ್ 2026

PC

latest

Asus Zenbook Fold OLED : ಅಚ್ಚರಿಯ ಬೆಳವಣಿಗೆ | ಫೋಲ್ಡೇಬಲ್ ಲ್ಯಾಪ್ ಟಾಪ್ ಬಿಡುಗಡೆ | ಜನರನ್ನು ಹುಬ್ಬೇರಿಸುವಂತೆ ಮಾಡಿದೆ ಈ ತಂತ್ರಜ್ಞಾನ!

ಸಾಮಾನ್ಯವಾಗಿ ಹಲವರಲ್ಲಿ ಕೆಲವರ ಜೊತೆ ಲ್ಯಾಪ್‌ಟಾಪ್‌ ಇದ್ದೆ ಇರುತ್ತದೆ. ಆದರೆ ಇದೀಗ ಆಸಸ್‌ ಕಂಪನಿಯಿಂದ ಹೊಸದಾದ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಬಿಡುಗಡೆಯಾಗುತ್ತಿದೆ. ಇದನ್ನು ಬಳಕೆದಾರರು ತಮಗೆ ಅನುಕೂಲವಾಗುವ ಹಾಗೆ ಫೋಲ್ಡ್‌ ಮಾಡಿ ಬಳಸಬಹುದಾಗಿದೆ. ಇನ್ನೂ, ಆಸಸ್‌ ಬಿಡುಗಡೆ ಮಾಡುತ್ತಿರುವ ಲ್ಯಾಪ್‌ಟಾಪ್‌ನ…