Interesting
ಜಸ್ಟ್ 500 ಪೇ ಮಾಡಿ ಪಡೆಯಿರಿ ಜೈಲು ಅನುಭವ | ನಿಮಗೆ ಜೈಲು ಶಿಕ್ಷೆ ಯೋಗವಿದೆ ಎಂದು ಜ್ಯೋತಿಷಿ ಹೇಳಿದ್ರೆ ಇಲ್ಲಿಗೆ ಹೋಗಿ!
ಕೆಲವೊಂದಷ್ಟು ಜನರಿಗೆ ಜೈಲು ವಾಸದ ಅನುಭವ ಮಾಡಬೇಕು ಎಂದು ಅನಿಸಿರುತ್ತೆ. ಹೇಗಿರುತ್ತೆ ಅಲ್ಲಿನ ವಾತಾವರಣ, ಜನ, ಊಟ ಈತರ ಒಂದೊಂದೇ ಆಲೋಚನೆಗಳು ಬಂದಿರುತ್ತೆ. ಇಂತವರಿಗಾಗಿ ಇಲ್ಲೊಂದು ಕಡೆ ಜೈಲು ಅನುಭವವನ್ನು ಮಾಡಲು ಅವಕಾಶ ಒಂದಿದೆ. ಜಸ್ಟ್ 500 ಪೇ…

