Breaking Entertainment News Kannada
Renu Desai: ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ?–ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ಮಾಜಿ ಪತ್ನಿ ರೇಣು ದೇಸಾಯಿ ಗರಂ!!
ಪವನ್ ಅಭಿಮಾನಿಯೊಬ್ಬ ರೇಣು ದೇಸಾಯಿ ಅವರಿಗೆ ಬೇಸರವಾಗುವ ಕಾಮೆಂಟ್ ಮಾಡಿದ್ದು, ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪವನ್ ಅಭಿಮಾನಿಯೊಬ್ಬ ರೇಣು ದೇಸಾಯಿ ಅವರಿಗೆ ಬೇಸರವಾಗುವ ಕಾಮೆಂಟ್ ಮಾಡಿದ್ದು, ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.