News
Pavithra Gowda: ಜೈಲಿನಲ್ಲಿ ಜಂಭದ ಕೋಳಿ ಪವಿತ್ರಾ ಗೌಡಳ ಹೊಸ ವರಸೆ! ಜೈಲು ಸೇರಿದ 72 ದಿನಗಳ ಬಳಿಕ ಹೊಸ ಪ್ಲಾನ್
Pavithra Gowda: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಇಷ್ಟು ದಿವಸ ಜಂಭದ ಕೋಳಿಯಂತೆ ಸುಮ್ಮನಿದ್ದು ಈಗ ಏಕಯೇಕಿ ಜಾಮೀನು ಪಡೆಯಲು ಅರ್ಜಿ ಹಾಕಿದ್ದಾರೆ. ಹೌದು, ಜೈಲಿನಲ್ಲಿ ಬರೋಬ್ಬರಿ 72 ದಿನಗಳನ್ನು ಕಳೆದಿರುವ ಪವಿತ್ರಾ…


