ಭಾನುವಾರ, 25 ಅಕ್ಟೋಬರ್ 2026

Passenger

News

Shirva: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಳಿತಲ್ಲಿಯೇ ವ್ಯಕ್ತಿ ಸಾವು!

Shirva: ಮುಂಬೈನಿಂದ ಉಡುಪಿ-ಶಿರ್ವ- ಮೂಡಬಿದಿರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಸೀಟಿನಲ್ಲಿ ಕುಳಿತಲ್ಲಿಯೇ ಸಾವಿಗೀಡಾದ ಘಟನೆ ಎ.21 ರಂದು ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.

ದಕ್ಷಿಣ ಕನ್ನಡ

Mangalore:ಪ್ರಯಾಣಿಕ ತಿಳಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ ನಿರ್ವಾಹಕನಿಗೆ ಹಲ್ಲೆ ನಡೆಸಿದ ಪ್ರಯಾಣಿಕ !

ಮಂಗಳವಾರ ಸಂಜೆ ವೇಳೆಗೆ ಖಾಸಗಿ ಸಿಟಿ ಬಸ್‌ನ(Mangalore City Bus)ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಮತ್ತು ಪರಸ್ಪರ ಜಟಾಪಟಿ ನಡೆದಿದೆ ಎಂದು ವರದಿಯಾಗಿದೆ.

Interesting

BMTC: 1 ರೂ. ಚಿಲ್ಲರೆ ನೀಡಲು ನಿರಾಕರಿಸಿದ ಕಂಡಕ್ಟರ್! ಕೋರ್ಟ್ ಮೆಟ್ಟಿಲೇರಿ 2000 ಗಿಟ್ಟಿಸಿಕೊಂಡ ಪ್ರಯಾಣಿಕ!

BMTC:ನ್ಯಾಯಾಲಯದ ಆದೇಶದ ಪ್ರಕಾರ ಬಸ್ಸಿನ ಕಂಡಕ್ಟರ್ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಚಿಲ್ಲರೆ ನೀಡದೇ ಇರುವುದನ್ನು ಬಿಎಂಟಿಸಿಯ ಕಚೇರಿಗೆ ತಿಳಿಸಿದಾಗಲೂ ಬಾಕಿ ಮೊತ್ತವನ್ನು ನೀಡಲ್ಲ.

News

54 ಜನರನ್ನ ಬಿಟ್ಟು ವಿಮಾನ ಟೇಕಾಫ್ :ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ದುಬಾರಿ ದಂಡ

ಬೆಂಗಳೂರು: ಜ.9ರಂದು ಬೆಳಗ್ಗೆ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 54 ಪ್ರಯಾಣಿಕರನ್ನು ಟರ್ಮಿನಲ್​ನಲ್ಲೇ ಬಿಟ್ಟು ವಿಮಾನ ಟೇಕಾಫ್​ ಆದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ದುಬಾರಿ ದಂಡ ವಿಧಿಸಿದೆ. ಬೆಂಗಳೂರಿನಿಂದ ರಾಷ್ಟ್ರ…

latest

ಚಲಿಸುತ್ತಿದ್ದ ರೈಲಿನಿಂದ ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ ಟಿಟಿಇ | ಕಾಲು ಕಳೆದುಕೊಂಡ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ!

ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ ತಳ್ಳಿದ ಕಾರಣ ಸೇನಾ ಸಿಬ್ಬಂದಿಯೊಬ್ಬರು ತಮ್ಮ ಕಾಲನ್ನು ಕಳೆದುಕೊಂಡು ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಾಳುವನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ನಿಂದ ಬರೇಲಿ ಜಂಕ್ಷನ್…

News

BIG NEWS | ಓಲಾ ಉಬರ್ ಮೇಲೆ ಸರ್ಕಾರದ ಮೂಗುದಾರ, ದುಪ್ಪಟ್ಟು ಹಣ ವಸೂಲಿಗೆ ಬೀಳಲಿದೆ ಕಡಿವಾಣ

ಕರ್ನಾಟಕ ಸರ್ಕಾರವು ಓಲಾ ಮತ್ತು ಉಬರ್ ಕಂಪೆನಿಗಳಿಗೆ ಮೂಗುದಾರ ಹಾಕಲು ಪ್ರಯತ್ನ ಮಾಡಿದೆ. ಪೀಕ್ ಟೈಮ್ ಸೇರಿದಂತೆ ಹಲವಾರು ನೆಪಗಳಲ್ಲಿ ಗ್ರಾಹಕರಿಂದ ಮತ್ತು ಚಾಲಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರವು ಮುಂದಾಗಿದೆ.…

latest

Passenger safety : ವಾಹನ ಸವಾರರೆ ಗಮನಿಸಿ : ಕರ್ನಾಟಕದಲ್ಲಿ ಇಂದಿನಿಂದ ವಾಹನ ಚಾಲನೆ ವೇಳೆ ಈ ನಿಯಮ ಕಡ್ಡಾಯ | ಉಲ್ಲಂಘಿಸಿದರೆ ಭಾರೀ ದಂಡ!

ಇತ್ತೀಚಿನ ದಿನಗಳಲ್ಲಿ ದಿನಂಪ್ರತಿ ಅತಿವೇಗದ ಚಾಲನೆ, ಸಂಚಾರಿ ನಿಯಮದ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಡುವೆ ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸದ…

latest

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ | ಈ ದಿನದಂದು ಬರಲಿದೆ ಈ ನಿಯಮ – ನಿತಿನ್ ಗಡ್ಕರಿ

ಮುಂದಿನ ವರ್ಷದಿಂದ ಅಂದರೆ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ಜಾರಿಗೆ ಬರಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ ಈ ವಿಷಯವನ್ನು…

News

ರೈಲಿನಲ್ಲಿ ಸೀಟ್ ಸಿಗದ ಪ್ರಯಾಣಿಕನೊಬ್ಬ ಮಾಡಿದ ಒಂದು ಕ್ರಿಯೇಟಿವ್ ಐಡಿಯಾ | ಹೀಗೆ ಮಾಡಿದ್ರೆ ರೈಲಿನಲ್ಲಿ ಇನ್ನರ್ಧ ಜನರನ್ನು ತುಂಬಬಹುದು

ರೈಲು ಪ್ರಯಾಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತದಲ್ಲಿ ಹೆಚ್ಚಿನ ಜನರು ದೂರ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಮೆಚ್ಚಿಕೊಂಡಿರುತ್ತಾರೆ. ಕುಟುಂಬ ಸಮೇತ ಎಲ್ಲಿಗಾದರೂ ತೀರ್ಥಯಾತ್ರೆ ಅಥವಾ ಪ್ರವಾಸಕ್ಕೆ ತೆರಳುವ ಯೋಜನೆ ಹೂಡಿದ್ದರೆ ರೈಲು ಪ್ರಯಾಣ ತುಂಬಾನೇ ಆರಾಮದಾಯಕ.…