latest
Australia: ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3ರ ಬಿಡಿಭಾಗಗಳು ಪತ್ತೆ ?! ಏನಿದು ಶಾಕಿಂಗ್ ನ್ಯೂಸ್?
ಮೊನ್ನೆ ಮೊನ್ನೆ ತಾನೆ ಭಾರತ ಉಡಾಯಿಸಿದ ಚಂದ್ರಯಾನ-3ರ(Chandrayana -3) ಅವಶೇಷಗಳೇ ಎಂಬ ಚರ್ಚೆ ಶುರುವಾಗಿದ್ದು ಜನರಲ್ಲಿ ಆತಂಕ ಮನೆಮಾಡಿದೆ.