Fact Check: ವೋಟ್ ಮಾಡದವರ ಖಾತೆಯಿಂದ 350 ರೂ ಕಟ್ !! ಇದು ಸತ್ಯವೇ?
Fact Check: ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ನಾಳೆ( ಏ 19 )ಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು ದೇಶಾದ್ಯಂತ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣೆ(Election) ಪ್ರಯುಕ್ತ ಈಗಾಗಲೇ ಅನೇಕ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆದಿವೆ.…






