ಶನಿವಾರ, 24 ಅಕ್ಟೋಬರ್ 2026

Parliament election BJP candidates list

Karnataka State Politics Updates

BJP ಅಭ್ಯರ್ಥಿಗಳ ಸೆಕೆಂಡ್ ಲಿಸ್ಟ್ ರೆಡಿ – ಕರ್ನಾಟಕದವರು ಯಾರೆಲ್ಲಾ ಇದ್ದಾರೆ ?!

BJP: ಲೋಕಸಭಾ ಚುನಾವಣೆಗೆ(Parliament election)ಕೆಲವು ವಾರಗಳು ಮಾತ್ರ ಬಾಕಿಯಿದ್ದು, ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿವೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ(BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದೀಗ ಎರಡನೇ…