ಸೋಮವಾರ, 26 ಅಕ್ಟೋಬರ್ 2026
Trending

Parkinson's

ಅಡುಗೆ-ಆಹಾರ

ನಿಮ್ಮ ಆರೋಗ್ಯ ಯಾಕೋ ಸರಿ ಇಲ್ವಾ ? ಬೆಳಗ್ಗೆ ಎದ್ದ ಕೂಡಲೇ ಇದನ್ನ ಮಾಡೋದ ಖಂಡಿತಾ ಮರೀಬೇಡಿ!!!

ಮಸಾಲ ಪದಾರ್ಥಗಳು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಅವುಗಳಲ್ಲಿ ಕೊತ್ತಂಬರಿ ಬೀಜ ಅಥವಾ ಧನಿಯಾಕ್ಕೆ ಅಗ್ರಸ್ಥಾನವಿದೆ. ಪ್ರತಿಮನೆಗಳಲ್ಲೂ ಒಂದಿಲ್ಲೊಂದು ರೂಪದಲ್ಲಿ ಪ್ರತಿದಿನ ಧನಿಯಾವನ್ನು ಬಳಕೆ ಮಾಡಲಾಗುತ್ತದೆ.ಈ ಧನಿಯಾವು ಹೇಗೆಲ್ಲಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ…