News
Ahmadabad : ರೆಡಿಮೆಡ್ ಹಿಟ್ಟಿನ ದೋಸೆ ತಿಂದು ಇಬ್ಬರು ಪುಟಾಣಿಗಳ ಸಾವು – ಪೋಷಕರ ಸ್ಥಿತಿ ಗಂಭೀರ!!
Ahmadabad : ಅಹಮದಾಬಾದ್ನ ಚಾಂದ್ಖೇಡಾ ಪ್ರದೇಶದಲ್ಲಿ ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಚಾಂದ್ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ…

