ಶನಿವಾರ, 24 ಅಕ್ಟೋಬರ್ 2026

Parents beware

News

ಪೋಷಕರೇ ಎಚ್ಚರ..!  ನೀರು ತುಂಬಿದ ಬಕೆಟ್‌ಗೆ ಬಿದ್ದು 14 ತಿಂಗಳ ಹಸುಗೂಸು ದುರ್ಮರಣ

ಹೊಸ ಕನ್ನಡ : ಪುಟಾಣಿ ಮಕ್ಕಳು ಎಂದ ಪ್ರತಿಯೊಂದು ವಿಚಾರಗಳಲ್ಲೂ ಹೆಚ್ಚು ಪ್ರಾಮುಖ್ಯತೆ ವಹಿಸುವುದು ಅತ್ಯಗತ್ಯವಾಗಿದೆ. ಮಕ್ಕಳೆಂದರೇ ಹಾಗೆ ಎಲ್ಲೆಂದರಲ್ಲಿ ಆಟ ಆಡುತ್ತಲೇ ಇರುತ್ತಾರೆ ಯಾವುದು ಒಳ್ಳೆಯದ್ದು ಯಾವುದು ಕೆಟ್ಟದ್ದು ಅನ್ನೋದರ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ತಮ್ಮ ಪೋಷಕರು…