International
ವಿಶ್ವದ ಮೊದಲ ‘ಪೇಪರ್ ಲೆಸ್ ಸರ್ಕಾರ’ವೆಂಬ ಹೆಗ್ಗಳಿಕೆಗೆ ಪಾತ್ರವಾದ ದುಬೈ !! | ಪೇಪರ್ ಲೆಸ್ ಸ್ಟ್ರಾಟರ್ಜಿಯಿಂದ ವಿಶ್ವದ ಪ್ರಮುಖ ಡಿಜಿಟಲ್ ಹಬ್ ಸ್ಥಾನಮಾನ ಗಿಟ್ಟಿಸಿಕೊಳ್ಳಲಿದೆ ಈ ಶ್ರೀಮಂತ ನಗರಿ
ಯುಎಇ ಅತ್ಯಂತ ಶ್ರೀಮಂತ ದೇಶಗಳಲ್ಲೊಂದು. ಜಾಗತಿಕವಾಗಿ ತುಂಬಾನೇ ಮುಂದುವರಿದ ದೇಶವಾಗಿದೆ. ಹಾಗೆಯೇ ಈ ದೇಶ ಡಿಜಿಟಲೀಕರಣದತ್ತ ಸಂಪೂರ್ಣ ಮುಖ ಮಾಡಿದ್ದು, ಇದರ ಪ್ರತಿಫಲವಾಗಿ ಇದೀಗ ಹೊಸದೊಂದು ಮುಕುಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿಶ್ವದ ಮೊದಲ ಪೇಪರ್ಲೆಸ್ ಸರ್ಕಾರವಾಗಿ ದುಬೈ ಹೊರಹೊಮ್ಮಿದೆ.…

