News
Panjab: ಬಳೆ ಹಾಕಿ, ಕುಂಕುಮ, ಲಿಪ್‌ಸ್ಟಿಕ್ ಹಚ್ಚಿ ಪ್ರಿಯತಮೆಯಂತೆ ವೇಷ ಧರಿಸಿ ಆಕೆಯ ಎಕ್ಸಾಮ್ ಬರೆಯಲು ಹೋದ ಬಾಯ್ ಫ್ರೆಂಡ್ – ಸಿಕ್ಕಿಬಿದ್ದದ್ದೇ ರೋಚಕ !!
Panjab: ಪರೀಕ್ಷಾ ಕೇಂದ್ರದಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಯಂತೆ ಡ್ರೆಸ್ ಮಾಡಿಕೊಂಡು, ಆಕೆಯಂತೆ ವೇಷ ಧರಿಸಿ ಎಕ್ಸಾಂ ಬರೆಯಲು ಹೋಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಪರೀಕ್ಷಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೌದು, ಪಂಜಾಬ್‌ನ(Panjab) ಫರೀದ್‌ಕೋಟ್’ನ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಬಾ…



