ಸೋಮವಾರ, 26 ಅಕ್ಟೋಬರ್ 2026
Trending

Panjab Gvt

News

Panjab Gvt: ಸರ್ಕಾರಿ ನೌಕರರ ಫೋನ್ 24 ಗಂಟೆಯೂ ಆನ್ – ಸರ್ಕಾರದಿಂದ ಖಡಕ್ ಆದೇಶ

Panjab Gvt: ದಿನದ 24 ಗಂಟೆಗಳು ಹಾಗೂ ವಾರದ 7 ದಿನಗಳೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಫೋನ್​​ಗಳನ್ನು ಆನ್​​​​ನಲ್ಲೇ ಇಡಬೇಕು ಎಂದು ಪಂಜಾಬ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.