ಶನಿವಾರ, 24 ಅಕ್ಟೋಬರ್ 2026

PAN Card

News

Address change in PAN: ಪಾನ್​ ಕಾರ್ಡ್​ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬೇಕಾ ? ಇಷ್ಟು ಮಾಡಿ ಸಾಕು !

ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಆಧಾರ್ ಬೇಸ್ ಇ-ಕೆವೈಸಿ ವಿಳಾಸ ನವೀಕರಣ' ಆಯ್ಕೆಯನ್ನು ಆರಿಸಿ. ಇದು UIDAI ಡೇಟಾಬೇಸ್‌ನಿಂದ ವಿಳಾಸದ ವಿವರಗಳನ್ನು ಪಡೆಯುತ್ತದೆ.

Interesting

PAN Card: ಎಷ್ಟು ಪ್ಯಾನ್ ಕಾರ್ಡ್‌ ಹೊಂದಬಹುದು? ಉಲ್ಲಂಘನೆಗೆ ದಂಡವೆಷ್ಟು ಗೊತ್ತಾ? ಇಲ್ಲಿದೆ ಓದಿ

ನಾನು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ (PAN Card) ಹೊಂದಬಹುದೇ? ಉಲ್ಲಂಘನೆಗೆ ದಂಡ ಎಷ್ಟು? ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ.,.

National

Pan Aadhaar Link Free: ಪಾನ್‌ ಆಧಾರ್‌ ಲಿಂಕ್‌ ಬಗ್ಗೆ ಮಹತ್ವದ ಅಪ್ಡೇಟ್‌ ! ಮಹಿಳೆಯರಿಗೆ ಸಿಗಲಿದೆ ಉಚಿತ ಪಾನ್‌ ಆಧಾರ್‌ ಲಿಂಕ್‌! ಇಲ್ಲಿದೆ ಹೆಚ್ಚಿನ ಮಾಹಿತಿ

ಮಹಿಳೆಯರಿಗೆ ಮಾತ್ರ ಪ್ಯಾನ್​ ಆಧಾರ್​ ಲಿಂಕ್​ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗುತ್ತಿದೆ.

Interesting

PAN Card : Pan Card ನಲ್ಲಿರೋ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ! ಅತ್ಯಂತ ರಹಸ್ಯ ಮಾಹಿತಿ ಇಲ್ಲಿದೆ

ಪ್ಯಾನ್ ಕಾರ್ಡ್ ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆಯಾಗಿದೆ. ಹೆಚ್ಚಾಗಿ ಎಲ್ಲರ ಬಳಿಯೂ ಪ್ಯಾನ್ ಇದ್ದೇ ಇದೆ.

latest

Pan-Aadhar link date extend : ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕ ಜೂನ್ 30 ರವರೆಗೆ ವಿಸ್ತರಣೆ

ನೀವು ಇನ್ನೂ ನಿಮ್ಮ ಆಧಾರ್ ಕಾರ್ಡ್‌ಅನ್ನು ಪಾನ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಆನ್‌ಲೈನ್‌ನಲ್ಲಿ ಪ್ರಕ್ರಿಯೆಯನ್ನು ಅನುಸರಿಸಬಹುದು. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ

latest

PAN Card-Aadhaar link :ಪಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವು ವಿಸ್ತರಣೆಯಾಗಿಲ್ಲ

ಪಾನ್‌ ಕಾರ್ಡ್‌-ಆಧಾರ್‌ ಕಾರ್ಡನ್ನು ಲಿಂಕ್‌ ಮಾಡುವ (PAN Card-Aadhaar link) ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ.

National

Aadhar – PAN Card Link: ನಿಮ್ಮ ಆಧಾರ್ ನಂಬರ್ ಪ್ಯಾನ್ ಕಾರ್ಡ್ ನೊಂದಿಗೆ ಜೋಡಣೆ ಆಗಿದೆಯಾ ಎಂಬುದನ್ನು ಹೀಗೆ ತಿಳಿಯಿರಿ

ದಂಡಸಹಿತ (Penalty)ಪ್ರಸಕ್ತ ಸಾಲಿನ ಮಾ.31ರವರೆಗೂ ಅವಧಿ ವಿಸ್ತರಿಸಿದ್ದು, ಆ ಬಳಿಕ 10 ಸಾವಿರ ರೂ.ಗೆ ದಂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ.

latest

Pan Card: ಪಾನ್ ಕಾರ್ಡ್ ನಿಂದ ಈ 2 ತಪ್ಪುಗಳಾದರೆ 10 ಸಾವಿರ ದಂಡ ಮತ್ತು 6 ತಿಂಗಳ ಜೈಲು ಕಟ್ಟಿಟ್ಟ ಬುತ್ತಿ!

ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದೀರಾ? ಹಾಗಿದ್ರೆ ಇಲ್ಲಿ ಗಮನಿಸಿ. ಹಾಗೇನಾದರೂ ನೀವು ಎರಡು ಪಾನ್ ಕಾರ್ಡ್ ಹೊಂದಿದ್ದರೆ ಅವುಗಳನ್ನು ಸರೆಂಡರ್ ಮಾಡುವುದು ಉತ್ತಮ.