latest
Pan Card: ಪಾನ್ ಕಾರ್ಡ್ ನಿಂದ ಈ 2 ತಪ್ಪುಗಳಾದರೆ 10 ಸಾವಿರ ದಂಡ ಮತ್ತು 6 ತಿಂಗಳ ಜೈಲು ಕಟ್ಟಿಟ್ಟ ಬುತ್ತಿ!
ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದೀರಾ? ಹಾಗಿದ್ರೆ ಇಲ್ಲಿ ಗಮನಿಸಿ. ಹಾಗೇನಾದರೂ ನೀವು ಎರಡು ಪಾನ್ ಕಾರ್ಡ್ ಹೊಂದಿದ್ದರೆ ಅವುಗಳನ್ನು ಸರೆಂಡರ್ ಮಾಡುವುದು ಉತ್ತಮ.

