Interesting
ಅಪ್ರಾಪ್ತ ವಯಸ್ಕರಿಗೆ ಪಾನ್ ಕಾರ್ಡ್ ಯಾವಾಗ ಮಾಡಿಸಬೇಕು? | ಅರ್ಜಿ ಸಲ್ಲಿಸುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಪ್ರತಿಯೊಬ್ಬ ನಾಗರಿಕನಿಗೂ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹೇಗೆ ಮುಖ್ಯನೋ ಹಾಗೆಯೇ ಪಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಪಾನ್ ಕಾರ್ಡ್ ಹೊಂದುವುದು ಮುಖ್ಯ. ಆದ್ರೆ, 18 ವರ್ಷ ವಯಸ್ಸಿನ…

