latest
Sowa Fish: ಮೀನುಗಾರರೇ, ಈ ಒಂದು ಮೀನಿಗೆ ಬಲೆ ಬೀಸಿದ್ರೆ ಸಾಕು, ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧೀಶ್ವರಾಗ್ತೀರಾ !!
Sowa Fish: ಅದೃಷ್ಟ ಎಂಬುದು ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೃಷ್ಟವೇನಾದರೂ ಯಾರಿಗಾದರೂ ಖುಲಾಯಿಸಿದರೆ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶ್ವರ ಆಗುವುದು ಉಂಟು. ಅಂತೆಯೇ ಪಾಕಿಸ್ತಾನದಲೊಂದು ಅಪರೂಪದ ಈ ಘಟನೆ ನಡೆದಿದ್ದು ಕರಾಚಿಯ ಮೀನುಗಾರನೊಬ್ಬ (Pakistan Fisherman)…
