Breaking Entertainment News Kannada
ಫವಾದ್ ಖಾನ್ ಸಿನಿಮಾಕ್ಕಾಗಿ ಮಾಡಿಸಿಕೊಂಡಿದ್ದಾದರೂ ಏನು?
ಸಿನಿಮಾಗಳು ನಟರು ಹಾಗೂ ನಟಿಯರನ್ನು ಹಲವು ಬದಲಾವಣೆಗಳನ್ನು ಮಾಡಿಸುತ್ತವೆ. ಅವು ಸಕಾರಾತ್ಮಕ ವಾಗಿರಬಹುದು ಅಥವಾ ನಕರಾತ್ಮಕವಾಗಿ ಕೂಡ ಇರಬಹುದು. ಆರೋಗ್ಯದ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನ ಮಾಡಿಕೊಂಡಿರುವುದು ಹಲವಾರು ಉದಾಹರಣೆಗಳಿವೆ. ಇದೇ ರೀತಿಯಾಗಿ ಪಾಕಿಸ್ತಾನದ ನಟ ಫವಾದ್ ಖಾನ್ ಸಿನಿಮಾಗೋಸ್ಕರ…

