ಶನಿವಾರ, 24 ಅಕ್ಟೋಬರ್ 2026

Padibidre

ಉಡುಪಿ

ಪಡುಬಿದ್ರಿ: ಮತ್ತೆ ಗೊಂದಲದ ವಾತಾವರಣದಲ್ಲಿ ಗುಳಿಗನ ಕಟ್ಟೆ ವಿವಾದ !! | ತಡರಾತ್ರಿ ಎರಡು ಬಣಗಳ ನಡುವೆ ಮಾತಿನ ಚಕಮಕಿ, ಪೊಲೀಸ್ ಬಿಗಿ ಬಂದೋಬಸ್ತ್

ಉಡುಪಿ ಜಿಲ್ಲೆಯ ಪಡುಬಿದ್ರಿಯ ಕಂಚಿನಡ್ಕ ಮಿಂಚಿನಬಾವಿ ಕ್ಷೇತ್ರದಲ್ಲಿ ನಿನ್ನೆ ತಡರಾತ್ರಿ ಎರಡು ಬಣಗಳ ನಡುವೆ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಬೆಳಕಿಗೆ ಬಂದಿದೆ. ಹಿಂದೂಪರ ಸಂಘಟನೆಗಳಿಂದ ನಿನ್ನೆ ಕರ ಸೇವೆಗೆ ಕರೆ ನೀಡಲಾಗಿತ್ತು. ಕರಸೇವೆಯ ಪ್ರಯುಕ್ತ ಪಡುಬಿದ್ರಿ…