Interesting
Optical Illusion : ಈ ಚಿತ್ರದಲ್ಲಿರುವ ಗೂಬೆಯನ್ನು ಗುರುತಿಸಲು ನಿಮ್ಮ ಬಳಿ ಇದೆ ಕೇವಲ ಹತ್ತು ಸೆಕೆಂಡ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಎಳೆಗಳಿಲ್ಲದೆ ಒಣಗಿರುವ ಮರದಲ್ಲಿ ಗೂಬೆಯೊಂದು ಅಡಗಿದೆ. ಆ ಗೂಬೆಯನ್ನು ಪತ್ತೆ ಹಚ್ಚುವುದು ಸುಲಭದ ಮಾತಲ್ಲ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಎಳೆಗಳಿಲ್ಲದೆ ಒಣಗಿರುವ ಮರದಲ್ಲಿ ಗೂಬೆಯೊಂದು ಅಡಗಿದೆ. ಆ ಗೂಬೆಯನ್ನು ಪತ್ತೆ ಹಚ್ಚುವುದು ಸುಲಭದ ಮಾತಲ್ಲ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರವೊಂದರ ಕಾಂಡದ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಕಾಂಡದ ಒಂದು ಭಾಗದಲ್ಲಿ ಒಂದು ಗೂಬೆ ಕುಳಿತಿದೆ.
ಹಿಂದೂ ಧರ್ಮದಲ್ಲಿ ಗೂಬೆಗೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಹಾರಾಡುವ ಗೂಬೆಯನ್ನು ಯಾರೂ ಇಷ್ಟಪಡುವುದಿಲ್ಲ.