Indian Railway: ರೈಲು ಪ್ರಯಾಣಿಕರೇ ಇನ್ಮುಂದೆ 3AC ಗಿಂತಲೂ ಕಡಿಮೆ ಬೆಲೆಗೆ AC ಟಿಕೆಟ್ ಬುಕ್ ಮಾಡಲು ಸಾಧ್ಯ!
Indian Railway: ಕಡಿಮೆ ಬೆಲೆಯಲ್ಲಿ ಕೂಡಾ ಎಸಿ ಬೋಗಿಯಲ್ಲಿ ಹಾಯಾಗಿ ಮಲಗಿಕೊಂಡು ಪ್ರಯಾಣ ಬೆಳೆಸಬಹುದು.ಅದು ಕೂಡಾ ಥರ್ಡ್ ಎಸಿಗಿಂತ ಕಡಿಮೆ ದರದಲ್ಲಿ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.