Entertainment
OSCAR 2022 : ತನ್ನ ಹೆಂಡತಿ ವಿರುದ್ಧ ಅವಹೇಳನದ ಮಾತನ್ನಾಡಿದ ಕ್ರಿಸ್ ರಾಕ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿದ ಹಾಲಿವುಡ್ ನಟ ವಿಲ್ ಸ್ಮಿತ್ !
ಲಾಸ್ ಏಂಜಲೀಸ್ ನ ಡಾಲ್ಟಿ ಥಿಯೇಟರ್ ನಲ್ಲಿ ನಡೆದ 94 ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆಬಿದ್ದಿದೆ. ಗಂಭೀರತೆ, ಹಾಸ್ಯ, ನಗುವಿನ ಜೊತೆ ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಒಂದು ಕಹಿ ಘಟನೆ ನಡೆದಿದೆ. ಇಬ್ಬರು ಸೆಲೆಬ್ರಿಟಿಗಳ…

