ಸೋಮವಾರ, 26 ಅಕ್ಟೋಬರ್ 2026
Trending

origin of marriage

News

‘ಮದುವೆ’ ಸಂಪ್ರದಾಯ ಆರಂಭವಾಗಿದ್ದು ಯಾವಾಗ ಗೊತ್ತಾ? ಇದು ಹುಟ್ಟಿಕೊಳ್ಳಲು ಕಾರಣವೇನು ಮತ್ತು ಅದಕ್ಕೂ ಮುನ್ನ ಏನಾಗ್ತಿತ್ತು?

ಗಂಡ ಹೆಂಡತಿ ಸಂಬಂಧ ಅತ್ಯಂತ ಪವಿತ್ರವಾದುದು. ಇದನ್ನು ಬೆಸೆಯುವ ಸಂದರ್ಭವೇ ‘ಮದುವೆ’. ಈ ವಿವಾಹವು ಎಲ್ಲರ ಬದುಕಿನ ಅನನ್ಯ ಬಂಧವಾಗಿದ್ದು, ಅದು ಗಂಡು ಹೆಣ್ಣು ಇಬ್ಬರೂ ಜೀವನದುದ್ದಕ್ಕೂ ಪ್ರೀತಿಯ ಬಂಧನದಲ್ಲಿ ಸೆರೆಯಾಗಿ ಸುಂದರ ಜೀವನ ನಡೆಸಲೆಂದು ಸಂಬಂಧವನ್ನು ಬೆಸೆಯುತ್ತದೆ.…