ಶನಿವಾರ, 24 ಅಕ್ಟೋಬರ್ 2026

Optical illusion games

Interesting

Optical illusion: ಓದುಗರೇ, ಈ ಚಿತ್ರದಲ್ಲಿ ಚಿರತೆ ಅಡಗಿದೆ ಪತ್ತೆಹಚ್ಚುವಿರಾ? ಕೇವಲ 10 ಸೆಕೆಂಡ್ ಸಮಯಾವಕಾಶ!!

ಈಗ ಟಾಸ್ಕ್ ಏನಪ್ಪಾ ಅಂದ್ರೆ, ಅದೇ ಮರಗಳ ನಡುವೆ ಚಿರತೆ ಅಡಗಿದೆ. ಆ ಚಿರತೆ ಎಲ್ಲಿದೆ ಅಂತ ಕಂಡುಹಿಡಿಬೇಕು. ಅದು ಕೂಡ ಕೇವಲ 10 ಸೆಕೆಂಡ್ ನಲ್ಲಿ ಪತ್ತೆ ಹಚ್ಚಬೇಕು.