Entertainment
Optical illusion game : ಇಲ್ಲೊಂದು ಕುತೂಹಲಕಾರಿ ಆಟ ಬುದ್ದಿವಂತರಿಗೆ ಮಾತ್ರ!
ಚಿತ್ರವೊಂದು ಸಖತ್ ವೈರಲ್ ಆಗಿದ್ದು, ಈ ಫೋಟೋದಲ್ಲಿ ಪಕ್ಷಿಯೊಂದು ಅಡಗಿಕುಳಿತುಕೊಂಡಿದೆ. ನೀವು ಪತ್ತೆ ಹಚ್ಚಲು ಚಾಲೆಂಜ್ ನೀಡಲಾಗಿದೆ.
ಚಿತ್ರವೊಂದು ಸಖತ್ ವೈರಲ್ ಆಗಿದ್ದು, ಈ ಫೋಟೋದಲ್ಲಿ ಪಕ್ಷಿಯೊಂದು ಅಡಗಿಕುಳಿತುಕೊಂಡಿದೆ. ನೀವು ಪತ್ತೆ ಹಚ್ಚಲು ಚಾಲೆಂಜ್ ನೀಡಲಾಗಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರವೊಂದರ ಕಾಂಡದ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಕಾಂಡದ ಒಂದು ಭಾಗದಲ್ಲಿ ಒಂದು ಗೂಬೆ ಕುಳಿತಿದೆ.