Optical illusion : ಓದುಗರೇ ನಿಮಗೊಂದು ಪ್ರಶ್ನೆ! ಈ ಪೋಟೋದಲ್ಲಿರುವ ವಿಮಾನ ಕಂಡು ಹಿಡಿತೀರಾ? ಸಮಯ ಕೇವಲ 10 ಸೆಕೆಂಡ್!
ನೀಲಾಕಾಶದೆತ್ತರಕ್ಕೆ ಏರಿರುವ ಕಟ್ಟಡಗಳ ಚಿತ್ರಣಗಳಿವೆ. ಹಾಗೆಯೇ ಆಕಾಶದಲ್ಲಿ ವಿಮಾನವೊಂದು ಹಾರುತ್ತಾ ಸಾಗುತ್ತಿದೆ. ನಿಮಗಿರುವ ಸವಾಲು, ಆ ವಿಮಾನ ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಅದು ಕೂಡ ಕೇವಲ 10 ಸೆಕೆಂಡ್ ನಲ್ಲಿ ಪತ್ತೆ ಹಚ್ಚಬೇಕು.










