BJP: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು !! ರಾಜ್ಯ ರಾಜಕೀಯ ಮಹಾನ್ ಸಂಚಲನ
BJP: ರಾಜ್ಯದಲ್ಲಿ ಅತಂತ್ರವಾಗಿದ್ದ ಬಿಜೆಪಿ(BJP)ಗೆ ಕೊನೆಗೂ ರಾಜ್ಯಾಧ್ಯಕ್ಷ(State president) ಹಾಗೂ ವಿಪಕ್ಷ ನಾಯಕರ(Opposition leader) ಆಯ್ಕೆಯಿಂದ ಹೊಸ ಚೈತನ್ಯ ಬಂದಿದೆ. ಹೊಸ ನಾಯಕರ ಆಯ್ಕೆಯಿಂದ ಕಾರ್ಯಕರ್ತರೂ ಹುರುಪಿನಿಂದ ಸಂಘಟಿತರಾಗಿದ್ದಾರೆ. ಆದರೆ ಈ ಎಲ್ಲಾ ಸಂಭ್ರಮದ ನಡುವೆಯೇ ವಿಪಕ್ಷ ನಾಯಕ…






