ಸೋಮವಾರ, 26 ಅಕ್ಟೋಬರ್ 2026
Trending

oppo smartphone

Technology

Oppo Reno 8T 5G : ಭಾರತದಲ್ಲಿ ಬಿಡುಗಡೆಯಾಯಿತು ಒಪ್ಪೋ ರೆನೋ 8T ಸ್ಮಾರ್ಟ್ ಫೋನ್ | 108MP ಕ್ಯಾಮೆರಾ ಹೊಂದಿರೋ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು?

ಸ್ಮಾರ್ಟ್ ಜಗತ್ತಿನಲ್ಲಿ ಸ್ಮಾರ್ಟ್’ಫೋನ್ ಗಳಿಗೆ ಬೇಡಿಕೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಒಂದಲ್ಲಾ ಒಂದು ಹೊಚ್ಚ ಹೊಸ ಮಾದರಿಯ, ವಿಶೇಷ ಫೀಚರ್ ಒಳಗೊಂಡ ಸ್ಮಾರ್ಟ್’ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದೆ. ಇದೀಗ ಪ್ರತಿಷ್ಟಿತ ಕಂಪನಿಯಾದ ಒಪ್ಪೊ ರೆನೊ 8…