Technology
Oppo Find N2 Flip ಬಿಡುಗಡೆ! Samsung ನ ಫೋಲ್ಡಬಲ್ ಫೋನ್‌ಗೆ ಪೈಪೋಟಿ ನೀಡಲು ಒಪ್ಪೋ ರೆಡಿ, ಬೆಲೆ ತಿಳಿಯಿರಿ!!
ಫೈಂಡ್ N2 ಫ್ಲಿಪ್‌ನ ಏಕೈಕ ಶೇಖರಣಾ ಆಯ್ಕೆಯು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
G-GFTHW1YKW0
Skip to contentಫೈಂಡ್ N2 ಫ್ಲಿಪ್‌ನ ಏಕೈಕ ಶೇಖರಣಾ ಆಯ್ಕೆಯು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು…