Operation Sindhoor: ಧ್ವಂಸಗೊಂಡ ಪಾಕಿಸ್ತಾನಿ ವಾಯುನೆಲೆಗಳ ಹೆಸರಿನ ಖಾದ್ಯ: ಭಾರತೀಯ ವಾಯುಪಡೆಯ ಮೆನು ವೈರಲ್
Operation Sindhoor: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಗುರಿಯಾಗಿರುವ ಪಾಕಿಸ್ತಾನಿ ನಗರಗಳ ಹೆಸರನ್ನು ಭಾರತೀಯ ವಾಯುಪಡೆಯ ಸಮಾರಂಭದಲ್ಲಿ ವಿವಿಧ ಖಾದ್ಯಗಳಿಗೆ ಇಡಲಾದ ಭೋಜನ ಮೆನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.










